ನೀವು ನಿವೇಶನವನ್ನು ಕೊಂಡು ಖಾಲಿ ಇರಲಿ ಎಂದು ಬಿಟ್ಟಿದ್ದೀರಾ? ಹಾಗಾದರೆ ಜಾಗ್ರತೆ. ಯಾಕೆಂದರೆ ಖಾಲಿ ಇದ್ದ ನಿವೇಶನಗಳಿಗೆ ಬೇಲಿ ಹಾಕಿ, ನಕಲಿ ದಾಖಲೆ ಸೃಷ್ಟಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಭೂಗಳ್ಳರ ಬೃಹತ್ ಜಾಲವೊಂದನ್ನು ಮೈಸೂರಿನ ನಜರ್ ಬಾದ್ ಠಾಣೆಯ ಪೊಲೀಸರು ಬೇಧಿಸಿದ್ದಾರೆ.<br /><br /> Mysuru Police arrested the accused who created a fake record for empty sites.<br />